fluid drachm
ನಾಮವಾಚಕ

(ಅಮೆರಿಕನ್‍ ಪ್ರಯೋಗ) ಸ್ರವ ಡ್ರ್ಯಾಮ್‍; ಔಷಧಶಾಸ್ತ್ರದಲ್ಲಿ ಬಳಸುವ, 60 ಮಿನಿಮ್‍ಗಳ ಬ್ರಿಟಿಷ್‍ ಅಳತೆ ಯಾ ಸ್ರವ ಔನ್ಸಿನ 1/8 ಭಾಗ, ಅಂದರೆ ಸುಮಾರು ಒಂದು ಹನಿ.